ವನ್ಯಜೀವಿ

ಬೆಂಗಳೂರು: ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಯೋಜನೆಗಳಿಲ್ಲ-ಸಿಎಂ ಬೊಮ್ಮಾಯಿ ಸ್ಪಷ್ಟನೆ

ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೇರಳ ಸಹವರ್ತಿಗೆ ಸ್ಪಷ್ಟಪಡಿಸಿದರು.

2 years ago

ಹೆಚ್.ಡಿ.ಕೋಟೆ: ಅನುಮಾನಸ್ಪಾದವಾಗಿ ಹುಲಿ ಸಾವು

ತಾಲೂಕಿನ ಮೇಟಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ದಟ್ಟಹಳ್ಳ ಗ್ರಾಮದ ಸಮೀಪದ ಹೆಬ್ಬಳ್ಳ ನೀರಿನಲ್ಲಿ ಕೊಳೆತ ರೀತಿಯಲ್ಲಿ ಹುಲಿಯ ಕಳೇಬರ ದೊರೆತಿದೆ.

2 years ago