ವಧು- ವರಾನ್ವೇಷಣಾ ಸಮಾವೇಶ

ಉಡುಪಿ: ಡಿ.11ರಂದು 43ನೇ ರಾಜ್ಯಮಟ್ಟದ ಬೃಹತ್ ಬ್ರಾಹ್ಮಣ ವಧು- ವರಾನ್ವೇಷಣಾ ಸಮಾವೇಶ

ಇದೇ ಬರುವ ಡಿ.11ರಂದು 43ನೇ ರಾಜ್ಯಮಟ್ಟದ ಬೃಹತ್ ಬ್ರಾಹ್ಮಣ ವಧು- ವರಾನ್ವೇಷಣಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಸಂಚಾಲಕ ಶ್ರೀನಿವಾಸ ಭಾರಧ್ವಾಜ್ ಹೇಳಿದರು.

1 year ago