ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ

ಥ್ರಿಲ್ ರೈಡ್ ಗೆ ಡಾರ್ಲಿಂಗ್ ಕೃಷ್ಣ ಚಾಲನೆ

ಬಿಡದಿಯ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕಿನಲ್ಲಿ  ಪ್ರಾರಂಭಿಸಿರುವ "ಟಾರಾಂಟುಲ್ಲಾ" ಎಂಬ ಹೊಸ ಥ್ರಿಲ್ ರೈಡ್ ಗೆ ಚಿತ್ರನಟ  ಡಾರ್ಲಿಂಗ್ ಕೃಷ್ಣ ಚಾಲನೆ ನೀಡಿದರು.

2 years ago