ವಂಚಿಸಿ

ಹೊಸದಿಲ್ಲಿ: ಮಹಿಳೆಯನ್ನು ವಂಚಿಸಿ ತಲೆಮರೆಸಿಕೊಂಡಿದ್ದ ಇರಾನ್ ಪ್ರಜೆಯ ಬಂಧನ

ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಮಹಿಳೆಯೊಬ್ಬಳನ್ನು ವಂಚಿಸಿ ತಲೆಮರೆಸಿಕೊಂಡಿದ್ದ ಇರಾನಿ ಪ್ರಜೆಯನ್ನು ದೆಹಲಿ ಪೊಲೀಸರು ಕೋಟ್ಲಾ ಮುಬಾರಕ್ಪುರ ಪ್ರದೇಶದಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

1 year ago