ಲೋಕಯ್ಯ ಪೂಜಾರಿ ನಿಧನ

ನಿವೃತ ವಲಯ ಅರಣ್ಯಾಧಿಕಾರಿ ಲೋಕಯ್ಯ ಪೂಜಾರಿ ನಿಧನ

ಸುಲ್ಕೇರಿ ಗ್ರಾಮದ ಸೂರ್ಯನಾರಾಯಣ ಕೃಪಾ ನಿವಾಸಿ, ನಿವೃತ ವಲಯ ಅರಣ್ಯಾಧಿಕಾರಿ ಲೋಕಯ್ಯ ಪೂಜಾರಿ(73ವ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಪೆ.18ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

2 years ago