ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ

ಹೊಸದಿಲ್ಲಿ: ಮಾ.22ರಿಂದ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ

ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿಯ ಉದ್ಘಾಟನಾ ಆವೃತ್ತಿಯು ಗಾಜಿಯಾಬಾದ್‌ನ ವಿವಿಐಪಿ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮಾರ್ಚ್ 22-30 ರ ನಡುವೆ ನಡೆಯಲಿದೆ ಎಂದು ಆಯೋಜಕರು ಸೋಮವಾರ ಪ್ರಕಟಿಸಿದ್ದಾರೆ.

1 year ago