ಲಿಂಗಾನುಪಾತ

ಮೈಸೂರು: ಲಿಂಗಾನುಪಾತದ ವ್ಯತ್ಯಾಸಕ್ಕೆ ಆರೋಗ್ಯದ ಅಂಶ ಮುಖ್ಯ

ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗಲು ಸಾಮಾಜಿಕ ಹಾಗೂ ಆರೋಗ್ಯದ ಅಂಶಗಳು ಬಹಳ ಮುಖ್ಯ ಕಾರಣಗಳಾಗಿರುತ್ತವೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಪ್ರಸಾದ್ ಅವರು ತಿಳಿಸಿದರು.

1 year ago