ಲಾಭವು ಶೇಕಡ 69ರಷ್ಟು ಹೆಚ್ಚಳ

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ನಿವ್ವಳ ಲಾಭವು ಶೇಕಡ 69ರಷ್ಟು ಹೆಚ್ಚಳ

ನವದೆಹಲಿ : ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡ 69ರಷ್ಟು ಹೆಚ್ಚಾಗಿದ್ದು ₹ 8,890 ಕೋಟಿಗೆ ತಲುಪಿದೆ.…

2 years ago