ಲಲಿತಕಲೆ

ಲಲಿತ ಕಲೆಗಳು ಬದುಕಿನ ಧರ್ಮವಾಗಲಿ:ಡಾ.ಪ್ರದೀಪಕುಮಾರ ಹೆಬ್ರಿ

ಲಲಿತಕಲೆಗಳು ಕೇವಲ ವಿದ್ಯೆಯಲ್ಲ, ಶಿಕ್ಷಣವಲ್ಲ, ಅದೊಂದು ಪ್ರಜ್ಞೆ, ಸಂಸ್ಕಾರ. ಇಂತಹ ಲಲಿತಕಲೆಗಳು ಬದುಕಿನ ಧರ್ಮವಾಗಬೇಕು ಎಂದು ಹಿರಿಯ ಸಾಹಿತಿ ಡಾ. ಪ್ರದೀಪಕುಮಾರ ಹೆಬ್ರಿ ತಿಳಿಸಿದರು.

2 years ago