ಲತೇಹರ್‌ ಜಿಲ್ಲೆ

ಮಾವೋವಾದಿಗಳಿಂದ 10 ವಾಹನಗಳಿಗೆ ಬೆಂಕಿ

ಜಾರ್ಖಂಡ್‌ನ ಲತೇಹರ್‌ ಜಿಲ್ಲೆಯಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಬಳಸುತ್ತಿದ್ದ 10 ವಾಹನಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

2 years ago