ಲಕ್ಷ್ಮೇಶ್ವರ ತಾಲೂಕಿನ

ಕುಸಿದು ಬಿದ್ದ ಮನೆ: ನಾಲ್ವರ ರಕ್ಷಣೆ

ಕುಸಿದು ಬಿದ್ದ ಮನೆ ಅವಶೇಷಗಳ ಅಡಿ ಸಿಲುಕಿದ್ದ ಇಬ್ಬರು ಮಕ್ಕಳು ಸೇರಿ ನಾಲ್ವರ ರಕ್ಷಣೆ ಮಾಡಲಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದಿದೆ.

2 years ago