ಲಕ್ಷ್ಮೀದೇವಿ

ಬೆಂಗಳೂರು: ಅರ್ಜುನ್‌ ಸರ್ಜಾ ಅವರ ತಾಯಿ, ಧೃವ ಸರ್ಜಾ ಅವರ ಅಜ್ಜಿ ಲಕ್ಷ್ಮೀದೇವಿ ನಿಧನ

ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಅರ್ಜುನ್‌ ಸರ್ಜಾ ಅವರ ತಾಯಿ, ಧೃವ ಸರ್ಜಾ ಅವರ ಅಜ್ಜಿ ಲಕ್ಷ್ಮೀದೇವಿ ಇಂದು ನಿಧನರಾಗಿದ್ದಾರೆ.

2 years ago