ಲಕ್ನೋ ಫ್ರಾಂಚೈಸಿ ತಂಡ

ಲಕ್ನೋ ಫ್ರಾಂಚೈಸಿ ತಂಡಕ್ಕೆ ನಾಯಕನಾಗಲು ಒಪ್ಪಿಗೆ ಸೂಚಿಸಿದ ಕೆ.ಎಲ್.ರಾಹುಲ್

ಇಂಡಿಯನ್ ಪ್ರೀಮಿಯರ್ ಲೀಗ್ ನ 2022ರ ಆವೃತ್ತಿಗೆ ತಯಾರಿ ನಡೆಯುತ್ತಿದೆ. ಬಹುತೇಕ ಮುಂದಿನ ತಿಂಗಳು ಮೆಗಾ ಹರಾಜು ನಡೆಯಲಿದ್ದು, ಆಟಗಾರರ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು ತೊಡಗಿದೆ.

2 years ago