ಲಂಪಿ ರೋಗ

ವಿಜಯಪುರ: ಕರ್ನಾಟಕದಲ್ಲಿ ವೇಗವಾಗಿ ಹರಡುತ್ತಿದೆ ಲಂಪಿ ವೈರಸ್

ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ವ್ಯಾಪಕವಾಗಿ ಹರಡಿದ್ದ ಲಂಪಿ ರೋಗವು ಈಗ ಕರ್ನಾಟಕದ ಜಾನುವಾರುಗಳಲ್ಲಿ ವೇಗವಾಗಿ ಹರಡಿದೆ.

1 year ago