ರ‍್ಯಾಲಿ

ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ

ಯಾವುದೇ ಕ್ರೀಡೆ ಮಾನಸಿಕ ದೈಹಿಕ ಆರೋಗ್ಯಕ್ಕೆ ಪೂರಕ ಎಂದು ಅಂತರಾಷ್ಟ್ರೀಯ ಮೋಟಾರ್ ರ‍್ಯಾಲಿ ಚ್ಯಾಂಪಿಯನ್ ಅಶ್ವಿನ್ ನಾಯ್ಕ್ ತಿಳಿಸಿದ್ದಾರೆ.

3 months ago

ಗಲಭೆ, ಭ್ರಷ್ಟಾಚಾರದಲ್ಲಿ ರಾಜಾಸ್ಥಾನ ನಂಬರ್‌ ಒನ್‌: ಪ್ರಧಾನಿ

ರಾಜಸ್ಥಾನದಲ್ಲಿ ಚುನಾವಣಾ ಅಖಾಡ ರಂಗೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

5 months ago

ನಾಲ್ಕು ರಾಜ್ಯಗಳಲ್ಲಿ ಪ್ರಧಾನಿ ಮೋದಿ ಅವರಿಂದ ಮೆಗಾ ರ‍್ಯಾಲಿ

ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆ ನಿಟ್ಟಿನಲ್ಲಿ ಬಿಜೆಪಿ ಭರ್ಜರಿ ಪ್ರಚಾರ ಆರಂಭಿಸಿದೆ. ಈ ಎಲ್ಲ ರಾಜ್ಯಗಳಲ್ಲಿ ಪ್ರಧಾನಿ ಮೋದಿ ಅವರೇ ರ‍್ಯಾಲಿ ನಡೆಸಲಿದ್ದಾರೆ.

7 months ago

ತೆಲಂಗಾಣದಲ್ಲಿ ಸುವರ್ಣಯುಗ ಆರಂಭ: ಸಿಡಬ್ಲ್ಯುಸಿ

ಸುವರ್ಣ ತೆಲಂಗಾಣ ನಿರ್ಮಿಸಲು ನಾವು ಸಿದ್ಧ ಎಂದು ಹೇಳಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಮುಂಬರುವ ವಿಧಾನಸಭೆ ಮತ್ತು ಸಂಸತ್ ಚುನಾವಣೆಗಳಲ್ಲಿ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದು…

8 months ago

ದುಷ್ಚಟಗಳಿಂದ ದೂರವಿರಲು ಶಾಲಾ ಮಕ್ಕಳಿಂದ ವಿಶೇಷ ಜಾಗೃತಿ ರ‍್ಯಾಲಿ

ಇತ್ತೀಚಿನ ದಿನಗಳಲ್ಲಿ ಯುವಕರು ದುಷ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೆವೆಂತ್ ಡೆ ಅಡ್ವೆಂಟಿಸ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವತಿಯಿಂದ, ನಗರದ ಪ್ರಮುಖ ರಸ್ತೆಗಳಲ್ಲಿ ಶಾಲಾ ಮಕ್ಕಳು ರ‍್ಯಾಲಿ…

8 months ago

ಉಡುಪಿ: ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ಜಿಲ್ಲಾಧಿಕಾರಿ ಚಾಲನೆ

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ ಚಾಲನೆ ನೀಡಿದರು.

10 months ago

ಜೂನ್ 24ರಂದು ನಡೆಯಬೇಕಿದ್ದ ಬಿಹಾರ ರ‍್ಯಾಲಿ ಮುಂದೂಡಿಕೆ

ಬಿಹಾರದ ಮಧುಬನಿ ಜಿಲ್ಲೆಯ ಝಂಜರ್ಪುರದಲ್ಲಿ ಜೂನ್ 24ರಂದು ನಿಗದಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ರ‍್ಯಾಲಿಯನ್ನು ಮುಂದೂಡಲಾಗಿದೆ.

11 months ago

ಕುಂದಾಪುರ: ಗೋಪಾಲ ಪೂಜಾರಿ ಅವರಿಂದ ಬೃಹತ್ ರ‍್ಯಾಲಿ

ಕಾಂಗ್ರೆಸ್ ಪಕ್ಷದ ಬೈಂದೂರು ಕ್ಷೇತ್ರದ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಅವರು ಉಪ್ಪುಂದ,ಮಡಿಕಲ್, ತಾರಾಪತಿ, ಕರ್ಕಿಕಳಿಯಲ್ಲಿ ಬೃಹತ್ ರ‍್ಯಾಲಿ ನಡೆಸಿದರು ಮತಯಾಚನೆ ಮಾಡಿದರು.

12 months ago

ಬೆಂಗಳೂರು: ಬಾದಾಮಿಯಲ್ಲಿ ಬೃಹತ್ ರ‍್ಯಾಲಿ ನಡೆಸಲಿರುವ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ತಮ್ಮ ಕ್ಷೇತ್ರ ಬಾದಾಮಿಯಲ್ಲಿ 2 ಕಿಲೋಮೀಟರ್ ರೋಡ್ ಶೋ ಮತ್ತು ಮೆಗಾ ರ‍್ಯಾಲಿ ನಡೆಸಲಿದ್ದಾರೆ.

1 year ago

ಮಾರ್ಚ್ 20ರಂದು ಕರ್ನಾಟಕದಲ್ಲಿ ಕಾಂಗ್ರೆಸ್ ಮೆಗಾ ರ‍್ಯಾಲಿ, ರಾಹುಲ್ ಗಾಂಧಿ ಭಾಗಿ

ಆಡಳಿತಾರೂಢ ಬಿಜೆಪಿಯ ಮಿಂಚುದಾಳಿ ಚುನಾವಣಾ ಪ್ರಚಾರವನ್ನು ಎದುರಿಸಲು ಕಾಂಗ್ರೆಸ್ ಮಾರ್ಚ್ 20 ರಂದು ಕರ್ನಾಟಕದಲ್ಲಿ ಮೆಗಾ ರ‍್ಯಾಲಿಯನ್ನು ಯೋಜಿಸುತ್ತಿದ್ದು, ಇದರಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.

1 year ago

ನವದೆಹಲಿ: ನಂದಾವರದ ಮೂವರನ್ನು ಬಂಧಿಸಿದ ಎನ್‌ಐಎ

ಪಾಟ್ನಾದಲ್ಲಿ ನರೇಂದ್ರ ಮೋದಿ ಅವರ ರ‍್ಯಾಲಿ ವೇಳೆ ಸ್ಪೋಟಕ್ಕೆ ಸಂಚು ನಡೆಸಿದವರಿಗೆ ನೆರವು ನೀಡಿದ ಆರೋಪದಲ್ಲಿ ನಂದಾ ವರದ ಕೆಲವು ಮನೆಗಳಿಗೆ ದಾಳಿ ನಡೆಸಿದ್ದ ಎನ್ ಐಎ…

1 year ago

ಬೆಂಗಳೂರು: ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿರುವ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಚುನಾವಣಾ ಪ್ರಚಾರವನ್ನು ದಾವಣಗೆರೆ ನಗರದಲ್ಲಿ ಶನಿವಾರ ಮೆಗಾ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಲಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

1 year ago

ಕೊಚ್ಚಿ: ಅಮಿತ್ ಶಾ ಕೇರಳ ಪ್ರವಾಸ ಮುಂದೂಡಿಕೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 5ರಂದು ಕೇರಳದ ತ್ರಿಶೂರ್ ಗೆ ಭೇಟಿ ನೀಡುವ  ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್…

1 year ago

ಅಗರ್ತಲಾ: ಕಾಂಗ್ರೆಸ್‌, ಸಿಪಿಐಎಂ ಎರಡು ಅಲಗಿನ ಕತ್ತಿಯಿದ್ದಂತೆ – ಪ್ರಧಾನಿ ಮೋದಿ ಆರೋಪ

ದಕ್ಷಿಣ ತ್ರಿಪುರಾದಲ್ಲಿ ಶನಿವಾರ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮತ್ತು ಸಿಪಿಐ-ಎಂ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದರು. ಎರಡು ಪಕ್ಷಗಳು ಅವಳಿ ಅಲಗಿನ ಕತ್ತಿಯಿದ್ದಂತೆ…

1 year ago

ವಿಶಾಖಪಟ್ಟಣಂ: ಸಭೆ ನಡೆಸದಂತೆ ಪವನ್ ಕಲ್ಯಾಣ್ ಗೆ ಪೋಲಿಸರಿಂದ ನಿರ್ಬಂಧ

ಆಂಧ್ರಪ್ರದೇಶದ ಪೂರ್ವ ವಲಯದಲ್ಲಿ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ರ‍್ಯಾಲಿ ಅಥವಾ ಸಭೆ ನಡೆಸದಂತೆ ಜನಸೇನಾ ನಾಯಕ ಮತ್ತು ನಟ ಪವನ್ ಕಲ್ಯಾಣ್ ಅವರಿಗೆ ವಿಶಾಖಪಟ್ಟಣಂ ಪೊಲೀಸರು ಭಾನುವಾರ…

2 years ago