ರೊಮೇನಿಯಾದ ಸುಸೇವಾದಿಂದ ಇಂದು ನವದೆಹಲಿಗೆ ಆಗಮಿಸಿದೆ

ʻಉಕ್ರೇನ್ʼನಲ್ಲಿ ಸಿಲುಕಿದ್ದ ಸುಮಾರು 229 ಭಾರತೀಯರು ರೊಮೇನಿಯಾದಿಂದ ದೆಹಲಿಗೆ ಆಗಮನ

ಸಂಘರ್ಷ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ 229 ಭಾರತೀಯ ಪ್ರಜೆಗಳನ್ನು ಹೊತ್ತ ವಿಶೇಷ ವಿಮಾನ ರೊಮೇನಿಯಾದ ಸುಸೇವಾದಿಂದ ಇಂದು ನವದೆಹಲಿಗೆ ಆಗಮಿಸಿದೆ.

2 years ago