ರೈಲ್ವೆ ಹಳಿ ಬಳಿ ವಿಡಿಯೊ ಶೂಟ್

ವಿಡಿಯೊ ಶೂಟ್ ಮಾಡುತ್ತಿದ್ದ ಮೂವರ ಮೇಲೆ ಹರಿದ ರೈಲು!

ರೈಲ್ವೆ ಹಳಿ ಬಳಿ ವಿಡಿಯೊ ಶೂಟ್ ಮಾಡುತ್ತಿದ್ದ ಮೂವರ ಮೇಲೆ ವೇಗವಾಗಿ ಬರುತ್ತಿದ್ದ ರೈಲು ಹರಿದಿರುವ ಮೂವರು ಸಾವಿಗೀಡಾಗಿರುವ ಘಟನೆ ನಡೆದಿರುವುದಾಗಿ ಶುಕ್ರವಾರ ಮೂಲಗಳು ತಿಳಿಸಿವೆ.

2 years ago