ರೈಲು

ನಾಳೆ ರಾಜ್ಯದ 2 ವಂದೇ ಭಾರತ್ ರೈಲುಗಳಿಗೆ ಮೋದಿ ಹಸಿರು ನಿಶಾನೆ

ರಾಜ್ಯದ ಎರಡು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ.

2 months ago

ಭೀಕರ ರೈಲು ದುರಂತ: 12 ಮಂದಿ ಸಾವು, ಹಲವರಿಗೆ ಗಾಯ

ಜಾರ್ಖಂಡ್ನ ಜಮ್ತಾರಾ ಬಳಿ ಭೀಕರ ರೈಲು ದುರಂತ ಸಂಭವಿಸಿದ್ದು, ಸಂಜೆ ರೈಲಿಗೆ ಸಿಲುಕಿ ಕನಿಷ್ಠ ಹನ್ನೆರಡು ಜನರು ಪ್ರಾಣ ಕಳೆದುಕೊಂಡಿದ್ದರೆ, ಹಲವರು ಗಾಯಗೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ,…

2 months ago

ಪೀಕ್‌ ಅವರ್‌ನಲ್ಲಿ ಪ್ರತಿ ಮೂರು ನಿಮಿಷಕ್ಕೊಂದು ಮೆಟ್ರೋ ಓಡಾಟ

ಸಂಚಾರ ದಟ್ಟಣೆ  ಅವಧಿಯಲ್ಲಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಈಡೇರಿದೆ. ಸೋಮವಾರದಿಂದ ನೇರಳೆ ಮಾರ್ಗದಲ್ಲಿ ಪೀಕ್‌ ಅವರ್‌ನಲ್ಲಿ  ಪ್ರತಿ ಮೂರು ನಿಮಿಷಕ್ಕೊಂದು ರೈಲು ಓಡಾಟ ಆರಂಭವಾಗಿದೆ.

2 months ago

ಪೈಲಟ್ ಇಲ್ಲದೇ ಪ್ರಯಾಣಿಸಿದ ರೈಲು: ಅಘಾತಕಾರಿ ವಿಡಿಯೋ ವೈರಲ್‌ !

ಪಂಜಾಬ್​ನಲ್ಲಿ ಇವತ್ತು ಗ್ರೂಡ್ಸ್​ ಟ್ರೈನ್ ಯಾವುದೇ ಡ್ರೈವರ್ (ಲೋಕೋ ಪೈಲೆಟ್) ಇಲ್ಲದೇ ಬರೋಬ್ಬರಿ 70 ಕಿಲೋ ಮೀಟರ್ ದೂರ ಪ್ರಯಾಣಿಸಿದೆ. ಬೆಚ್ಚಿ ಬೀಳಿಸುವ ಘಟನೆಯಲ್ಲಿ ಯಾವುದೇ ಅನಾಹುತ…

2 months ago

ಬೆಂಗಳೂರಿಗೆ ಬರಲಿದೆ ಚಾಲಕ ರಹಿತ ಮೆಟ್ರೋ

ಇಲೆಕ್ಟ್ರಾನಿಕ್ಸ್ ಸಿಟಿಗೆ ಮೊದಲ ಚಾಲಕ ರಹಿತ ರೈಲು ಚೀನಾದಿಂದ ಹೊರಟಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್  ಅಧಿಕಾರಿಗಳು ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋಗೆ ಮೊದಲ ಆರು ಬೋಗಿಗಳ…

3 months ago

ನಂದಿ ಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು ಸಂಚಾರ ಆರಂಭ

ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಮೆಮು (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.

4 months ago

ಮಂಗಳೂರು- ಬೆಂಗಳೂರು ರೈಲು ಸಂಚಾರ 5 ದಿನ ರದ್ದು, ಕಾರಣ ಏನು ಗೊತ್ತಾ?

ಕಾಮಗಾರಿ ಕಾರಣದಿಂದ ಕರಾವಳಿಯಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹಲವು ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಡಿ. 14 ರಿಂದ 18 ರ ತನಕ ಐದು ದಿನಗಳ ಕಾಲ…

5 months ago

ಬುಲೆಟ್‌ ರೈಲು ಯೋಜನೆ ಎಲ್ಲಿವರೆಗೆ ಬಂತು: ವಿಡಿಯೋ ನೋಡಿ

ದೇಶದ ಮಹಾತ್ವಕಾಂಕ್ಷೆಯ ರೈಲು ಯೋಜನೆಗಳಲ್ಲೊಂದಾದ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯಲ್ಲಿ ಪ್ರಮುಖ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

5 months ago

ಮೆಟ್ರೋ ರೈಲಿನಲ್ಲಿ ಕಾಲೇಜು ಯುವತಿಗೆ ಲೈಂಗಿಕ ಕಿರುಕುಳ: ಜಾಲ ತಾಣದಲ್ಲಿ ಆಕೆ ಹೇಳಿಕೊಂಡಿದ್ಧೇನು?

ಬೆಂಗಳೂರು: ಬೆಂಗಳೂರಿನ ಮಾಲ್‌ ಒಂದರಲ್ಲಿ ನಿವೃತ್ತ ಶಿಕ್ಷಕರೊಬ್ಬರು ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಅಂತಹುದೇ ಪ್ರಕರಣ ಮತ್ತೊಮ್ಮೆ ಬೆಂಗಳೂರಿನ ಮಟ್ರೋ ರೈಲಿನಲ್ಲಿ ನಡೆದಿದೆ.…

5 months ago

ವಿಜಯನಗರದಲ್ಲಿ ಹಳಿತಪ್ಪಿದ ರೈಲು, ಹಲವು ರೈಲುಗಳ ಸಂಚಾರ ರದ್ದು

ನಿನ್ನೆಯಷ್ಟೆ ಮೈಸೂರಿನಲ್ಲಿ ರೈಲು ಹಳಿಗಳ ಮೇಲೆ ಮರದ ದಿಮ್ಮಿ ಇರಿಸಿ ವಿಧ್ವಂಸಕ ಕೃತ್ಯ ಎಸಗಲು ಸಂಚು ನಡೆಸಲಾಗಿತ್ತು.

6 months ago

ಹೊಸದಿಲ್ಲಿ-ದರ್ಬಂಗಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾರಿ ಬೆಂಕಿ ಅನಾಹುತ

ನವದೆಹಲಿ: ಉತ್ತರಪ್ರದೇಶದ ಇಟಾವದಲ್ಲಿ ಸಂಚರಿಸುತ್ತಿದ್ದ ಹೊಸದಿಲ್ಲಿ-ದರ್ಬಂಗಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (02570) ಕೋಚ್‌ ಒಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಉತ್ತರ ಪ್ರದೇಶದ ಸರಾಯ್ ಭೂಪತ್ ರೈಲು ನಿಲ್ದಾಣದ ಬಳಿ…

6 months ago

ನಮ್ಮ ಮೆಟ್ರೋದಿಂದ ಗುಡ್‌ ನ್ಯೂಸ್‌: ಮೊಬೈಲ್​​ ಕ್ಯೂಆರ್​​ ಮೂಲಕ ಟಿಕೆಟ್ ಖರೀದಿಗೆ ರಿಯಾಯ್ತಿ

ಬೆಂಗಳೂರು: ನಮ್ಮ ಮೆಟ್ರೋಗೆ ಅವಲಂಬಿತರಾಗಿರುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಜನ ಮೆಟ್ರೋ ನಿಲ್ದಾಣದ ಒಳಗೆ ಪ್ರತಿ ಬಾರಿಯೂ ಟಿಕೆಟ್​ಗಾಗಿ ಸರತಿ ಸಾಲಿನಲ್ಲಿ ನಿಂತು…

6 months ago

ಗುಡ್‌ ನ್ಯೂಸ್‌: ಮಂಗಳೂರು -ಮಡಗಾಂ ವಂದೇ ಭಾರತ್‌ ಓಡಾಟಕ್ಕೆ ಸರ್ವಸನ್ನದ್ಧ

ಮಂಗಳೂರು: ಮಂಗಳೂರು -ಮಡಗಾಂ ವಂದೇ ಭಾರತ್‌ ರೈಲು ಓಡಾಟಕ್ಕೆ ಸರ್ವಸನ್ನದ್ಧವಾಗಿದ್ದು, ರೈಲು ವೇಳಾಪಟ್ಟಿ ಯಾವುದೇ ಕ್ಷಣದಲ್ಲಿಯೂ ಬಿಡುಗಡೆಯಾಗಲಿದೆ. ಅದೇ ರೀತಿ ಬೆಂಗಳೂರು ಮಂಗಳೂರು ವಂದೇ ಭಾರತ್‌ ರೈಲಿಗಾಗಿ…

6 months ago

ಪೇಟಿಎಂ ಕಾರ್ನಿವಲ್ ಸೇಲ್: ವಿಮಾನ, ರೈಲು, ಬಸ್ ಟಿಕೆಟ್​ಗೆ ಡಿಸ್ಕೌಂಟ್

ಹಣಕಾಸು ತಂತ್ರಜ್ಞಾನ ಸಂಸ್ಥೆ ಪೇಟಿಎಂ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಸಖತ್ ಆಫರ್​ಗಳನ್ನು ಗ್ರಾಹಕರ ಮುಂದಿಟ್ಟಿದೆ. ಅದರಲ್ಲೂ ಫ್ಲೈಟ್, ರೈಲು ಮತ್ತು ಬಸ್ಸುಗಳ ಟಿಕೆಟ್ ಬುಕಿಂಗ್​ಗೆ ಡಿಸ್ಕೌಂಟ್ ಸೇರಿದಂತೆ ವಿವಿಧ…

6 months ago

ಆಂಧ್ರಪ್ರದೇಶದಲ್ಲಿ ಭೀಕರ ರೈಲು ಅಪಘಾತ ಕನಿಷ್ಠ ಮೂವರು ಸಾವು

ವಿಶಾಖಪಟ್ಟಣದಿಂದ ರಾಯಗಡಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ವಿಜಯನಗರ ಜಿಲ್ಲೆಯಲ್ಲಿ ಹಳಿ ತಪ್ಪಿದ ಬಗ್ಗೆ ಮಾಹಿತಿ ದೊರೆತಿದೆ. ತಕ್ಷಣಕ್ಕೆ ಅಪಘಾತದ ತೀವ್ರತೆ, ಹಾನಿ ವಿವರಗಳ ಬಗ್ಗೆ ತಿಳಿದಿಲ್ಲ ಎಂದು…

6 months ago