ರೈತ ಮುಖಂಡ

ಬೀದರ್: ಹೆಲಿಕಾಪ್ಟರ್ ಉತ್ಸವ, ರೈತ ನಾಯಕರು ಭಾಗಿ

ಬೀದರ್ ಉತ್ಸವ ನಿಮಿತ್ತ ಜಿಲ್ಲಾ ಆಡಳಿತದ ಸಹಯೋಗದೊಂದಿಗೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ವ್ಯವಸ್ಥೆ ಮಾಡಿದ್ದ ಹೆಲಿಕಾಪ್ಟರ್ ಸಂಚಾರ ಉತ್ಸವದಲ್ಲಿ ರೈತ ಮುಖಂಡರೂ ಪಾಲ್ಗೊಂಡಿದ್ದರು.

1 year ago

ರೈತ ಮುಖಂಡ, ಸಿಪಿಐ ನಾಯಕ ಎನ್ ಶಿವಣ್ಣ ನಿಧನ

2019ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರ ಸೋಲಿಗೆ ಕಾರಣವಾಗಿದ್ದ ರೈತ ಮುಖಂಡ ಹಾಗೂ ಸಿಪಿಐ ನಾಯಕ ಎನ್ ಶಿವಣ್ಣ ಬುಧವಾರ ನಿಧನರಾಗಿದ್ದಾರೆ

2 years ago