ರೆನಾಲ್ಟ್ ಕ್ವಿಡ್

ಬಂಟ್ವಾಳ: ರಿಜಿಸ್ಟ್ರೇಷನ್ ಆಗದೇ, ಇನ್ಸೂರೆನ್ಸ್ ಇಲ್ಲದ ಕಾರನ್ನು ವಶಪಡಿಸಿಕೊಂಡ ಪೊಲೀಸರು

ಎರಡು ವರ್ಷಗಳಿಂದ ರಿಜಿಸ್ಟ್ರೇಷನ್ ಆಗದೇ, ಇನ್ಸೂರೆನ್ಸ್ ಇಲ್ಲದ ಬಿಳಿ ಬಣ್ಣದ ರೆನಾಲ್ಟ್ ಕ್ವಿಡ್ ಕಾರೊಂದು ಜಿಲ್ಲೆಯಾದ್ಯಂತ ಸುತ್ತಾಡುತ್ತಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

1 year ago