ರಿಯಲ್ ಎಸ್ಟೇಟ್ ಏಜೆಂಟ್

ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣಕ್ಕೆ ಸಂಬಂಧಪಟ್ಟ ಮೂವರ ಬಂಧನ

ರಿಯಲ್ ಎಸ್ಟೇಟ್ ಏಜೆಂಟ್  ರೋರ್ವರನ್ನು ತಂಡವೊಂದು ಅಪಹರಿಸಿದ ಘಟನೆ ಶುಕ್ರವಾರ ಸಂಜೆ ಬದಿಯಡ್ಕ  ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗಂಟೆಗಳ ಅವಧಿಯಲ್ಲಿ ಅಪಹರಣ ಕಾರರನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2 years ago