ರಾಷ್ಟ್ರೀಯ ಸೂರ್ಯ ನಮಸ್ಕಾರ ದಿನಾಚರಣೆ

ಮಡಿಕೇರಿ: ಗೋಣಿಕೊಪ್ಪಲಿನಲ್ಲಿ ರಾಷ್ಟ್ರೀಯ ಸೂರ್ಯ ನಮಸ್ಕಾರ ದಿನಾಚರಣೆ

ಗೋಣಿಕೊಪ್ಪಲಿನ ಸಂಪೂರ್ಣ ಸ್ವಸ್ಥ ಯೋಗ ಕೇಂದ್ರ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಜನವರಿ 12ರ ಗುರುವಾರ ರಾಷ್ಟ್ರೀಯ ಸೂರ್ಯ ನಮಸ್ಕಾರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

1 year ago