ರಾಮಕುಂಜ

ಬಂಟ್ವಾಳ: ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಮದುವೆ ಆಮಂತ್ರಣ ಪತ್ರಿಕೆ

ನೀವೆಲ್ಲಾ ವಿಭಿನ್ನ ರೀತಿಯ ಮದುವೆ ಆಮಂತ್ರಣ ಪತ್ರಿಕೆಗಳನ್ನು ನೋಡಿಯೇ ಇರ್ತೀರಾ.. ಆದರೆ ಇಲ್ಲೊಬ್ಬರು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಮದುವೆ ಆಮಂತ್ರಣವನ್ನು ಸಿದ್ಧಪಡಿಸಿ ಎಲ್ಲರ ಗಮನಸೆಳೆದಿದ್ದಾರೆ.

1 year ago

ಪುತ್ತೂರು: ಕೊಯಿಲ ಪಶುವೈದ್ಯಕೀಯ ಕಾಲೇಜು ಶೀಘ್ರದಲ್ಲಿ ಲೋಕಾರ್ಪಣೆ- ಸಚಿವ ಪ್ರಭು ಚೌಹಾನ್

ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲಿ ಅಂತಿಮಗೊಳಿಸಿ ಮುಂದಿನ ಆರು ತಿಂಗಳೊಳಗೆ ಶೈಕ್ಷಣಿಕ ತರಗತಿಗಳನ್ನು ಆರಂಭಿಸಲಾಗುವುದು ಎಂದು ಪಶುಸಂಗೋಪಾನ ಸಚಿವ ಪ್ರಭು ಚೌಹಾನ್ ಹೇಳಿದರು.

2 years ago