ರಾಧೆಶ್ಯಾಮ್ ಚಿತ್ರ

ಏ.1ರಂದು ರಾಧೆಶ್ಯಾಮ್ ಚಿತ್ರ ಓಟಿಟಿಯಲ್ಲಿ ಬಿಡುಗಡೆ

ಡಾರ್ಲಿಂಗ್ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರ ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಅಮೇಜಾನ್ ಪ್ರೈಮ್ ವಿಡಿಯೋನಲ್ಲಿ ಏಪ್ರಿಲ್ 1ರಿಂದ ರಾಧೆಶ್ಯಾಮ್ ಚಿತ್ರ ನೋಡಬಹುದಾಗಿದೆ.

2 years ago