ರಾಜ್ಯ ಸಮಾವೇಶ

ದಾವಣಗೆರೆ ಎಎಪಿ ಸಮಾವೇಶದಲ್ಲಿ ದೆಹಲಿ, ಪಂಜಾಬ್ ಸಿಎಂ ಭಾಗಿ

ಮಾರ್ಚ್ 4 ರಂದು ದಾವಣಗೆರೆಯಲ್ಲಿ ನಡೆಯಲಿರುವ ಎಎಪಿ ರಾಜ್ಯ ಸಮಾವೇಶದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.

1 year ago