ರಾಜ್ಯ ಬಿಜೆಪಿಗೆ ವೈದ್ಯರು ಬಲ

ಗುಜರಾತ್ ನಲ್ಲಿ ಬಿಜೆಪಿಗೆ ಸೇರಿದ 500 ವೈದ್ಯರು

ಗುಜರಾತ್ ರಾಜ್ಯದ ರಾಜಕೀಯದಲ್ಲಿ ಚಟುವಟಿಕೆಗಳು ಚುರುಕಾಗಿವೆ. ರಾಜ್ಯ ಬಿಜೆಪಿಗೆ ವೈದ್ಯರು ಬಲ ತುಂಬಿದ್ದಾರೆ. ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ 500 ವೈದ್ಯರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

2 years ago