ರಾಜ್ಯಾದ್ಯಂತ ಸೂರ್ಯ ನಮಸ್ಕಾರವನ್ನು ಬಹಿಷ್ಕರಿಸಿ

ಗಣರಾಜ್ಯೋತ್ಸವದ ದಿನ ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ; ಭಿತ್ತಿಪತ್ರ ಪ್ರದರ್ಶನದ ಮೂಲಕ ರಾಜ್ಯಾದ್ಯಂತ ಬಹಿಷ್ಕರಿಸಿದ ಕ್ಯಾಂಪಸ್ ಫ್ರಂಟ್

ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿ ಯುಜಿಸಿ ಹೊರಡಿಸಿರುವ ಆದೇಶವು ಖಂಡನೀಯವಾಗಿದ್ದು, ರಾಜ್ಯಾದ್ಯಂತ ಸೂರ್ಯ ನಮಸ್ಕಾರವನ್ನು ಬಹಿಷ್ಕರಿಸಿ

2 years ago