ರಾಜ್ಯದ ಚಾಮರಾಜನಗರ ಪಡೆದುಕೊಂಡಿದೆ

ಗಾಳಿಯ ಗುಣಮಟ್ಟದಲ್ಲಿ ನಂ 1 ಸ್ಥಾನಕ್ಕೆ ಜಿಗಿದ ಚಾಮರಾಜನಗರ

 ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಕಟಿಸುವ ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ದೇಶದ ಸುಮಾರು 132 ನಗರಗಳ ಪೈಕಿ ಮೊದಲನೇ ಸ್ಥಾನವನ್ನು ಇದೀಗ ರಾಜ್ಯದ ಚಾಮರಾಜನಗರ ಪಡೆದುಕೊಂಡಿದೆ.

2 years ago