‘ರನ್‌ವೇ 34’ ಚಿತ್ರ ಬಿಡುಗಡೆ

ಲಿಫ್ಟ್ ಸಂಚರಿಸುವುದು ಎಂದರೆ ನನಗೆ ಭಯವಾಗುತ್ತದೆ; ಅಜಯ್ ದೇವಗನ್

ಲಿಫ್ಟ್ ಕಂಡರೆ ಸಾಕಷ್ಟು ಭಯವಾಗುತ್ತದೆ. ಲಿಫ್ಟ್‌ನಲ್ಲಿ ಸಂಚರಿಸುವಾಗ ಏನಾದರೂ ಸಂಭವಿಸಬಹುದು ಎಂಬ ಭಯ ಕಾಡುತ್ತದೆ ಎಂದು ಅಜಯ್ ದೇವಗನ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

2 years ago