ರಥೋತ್ಸವ

ಬೇಬಿ ಬೆಟ್ಟದಲ್ಲಿ ಅದ್ಧೂರಿ ರಥೋತ್ಸವ

ತಾಲೂಕಿನ ಬೇಬಿ ಬೆಟ್ಟದ ಐತಿಹಾಸಿಕ ದನಗಳ ಜಾತ್ರೆಯ 7ನೇ ದಿನವಾದ ಸೋಮವಾರ ಬೆಟ್ಟದ ದೇವತೆಗಳಾದ ಮಾದೇಶ್ವರ ಮತ್ತು  ಸಿದ್ದೇಶ್ವರರ ರಥೋತ್ಸವ ಕಾರ್ಯಕ್ರಮ ನಡೆಯಿತು.

2 years ago

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವೈಭವದ ರಥೋತ್ಸವ

ಇತಿಹಾಸ ಪ್ರಸಿದ್ದ ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.

2 years ago

ಉಡುಪಿ: ಶ್ರೀ ಕೃಷ್ಣಮಠದಲ್ಲಿ ಹಗಲು ರಥೋತ್ಸವ, ಚೂರ್ಣೋತ್ಸವ ಸಂಭ್ರಮ

ಕೃಷ್ಣನಗರಿಯಲ್ಲಿ ವೀಕೆಂಡ್ ಕರ್ಫ್ಯೂ ನಿಂದ ಜನಸಂಚಾರ ವಿರಳಗೊಂಡಿದೆ. ಆದರೆ, ಬೆಳಗ್ಗೆ ಶ್ರೀ ಕೃಷ್ಣಮಠದ ರಥಬೀದಿಯಲ್ಲಿ ಭಕ್ತ ಸಂದಣಿಯೇ ಇತ್ತು! ಕಾರಣ, ಇಂದು ಚೂರ್ಣೋತ್ಸವ ಸಂಭ್ರಮ.

2 years ago