ರಣಬೀರ್

ಕಲೆಕ್ಷನ್‌ ನಲ್ಲಿ ಕಮಾಲ್‌ ಮಾಡಿದ ಅನಿಮಲ್‌

ಚಿತ್ರರಂಗದಲ್ಲಿ ರಣಬೀರ್‌ ನಟನೆಯ ಅನಿಮಲ್‌ ಚಿತ್ರ ಭರ್ಜರಿ ಕಮಾಲ್‌ ಮಾಡುತ್ತಿದೆ. ಟಾಲಿವುಡ್‌ ನಿರ್ದೇಶಕ ಸಂದೀಪ್‌ ವಂಗಾ ʼಅನಿಮಲ್‌ʼ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಮೋಡಿ ಮಾಡಿದ್ದಾರೆ.

5 months ago

ಮುಂಬೈ: ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್​

ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಕಪೂರ್‌ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಮುಂಬೈನ ಗಿರ್ಗಾಂವ್ನಲ್ಲಿರುವ ಎಚ್.ಎನ್.ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಮಗುವಿಗೆ ಜನ್ಮ ನೀಡಿದ್ದಾರೆ.

1 year ago