ರಣದೀಪ್ ಸುರ್ಜೆವಾಲಾ

ದೇಶದ ಜನತೆ ಉದ್ಯೋಗ ಕೇಳಿದಾಗ ಮೋದಿ ನೀಡಿದ್ದು ಚೊಂಬು: ಸುರ್ಜೆವಾಲಾ ಕಿಡಿ

ಮಂಗಳೂರಿನಲ್ಲಿ ಚೊಂಬು ಹಿಡಿದುಕೊಂಡೆ ರಣದೀಪ್ ಸುರ್ಜೆವಾಲಾ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

2 weeks ago

ಬೆಂಗಳೂರು: ಸಿಹಿತಿಂದು ಸಂಭ್ರಮಿಸಿದ ಸುರ್ಜೆವಾಲಾ, ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರಿಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

12 months ago

ಬೆಂಗಳೂರು: ಕಾಂಗ್ರೆಸ್ ಗೆಲುವು, ಸಂಭ್ರಮಿಸಿದ ರಣದೀಪ್ ಸುರ್ಜೆವಾಲ ಕೆ ಸಿ ವೇಣುಗೋಪಾಲ್

ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕೆ ಸಿ ವೇಣುಗೋಪಾಲ್ ಪರಸ್ಪರ ಆಲಿಂಗಿಸುವ ಮೂಲಕ ಕಾಂಗ್ರೆಸ್ ಕರ್ನಾಟಕದಲ್ಲಿ ಜಯಗಳಿಸಿರುವುದನ್ನು ಸಂಭ್ರಮಿಸಿಕೊಂಡರು.

12 months ago