ರಘುರಾಮ್ ಶೆಟ್ಟಿ

ಬೆಳ್ತಂಗಡಿ: ಕಲಾವಿದ ರಘುರಾಮ್ ಶೆಟ್ಟಿ ಲಾಯಿಲ‌ ಹೃದಯಾಘಾತದಿಂದ ನಿಧನ

ಚಲನಚಿತ್ರ ಧಾರವಾಹಿಗಳಲ್ಲಿ ನಟಿಸಿದ್ದ ಕಲಾವಿದ ಹಾಗೂ ಕೃಷಿಕರಾಗಿರುವ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಗಂಪದಡ್ಡ ನಿವಾಸಿ ರಘುರಾಮ್ ಶೆಟ್ಟಿ(58) ಡಿ.2 ರಂದು ರಾತ್ರಿ ಮನೆಯಲ್ಲಿ ಹೃದಯಾಘಾತವಾಗಿದ್ದು ತಕ್ಷಣ…

1 year ago