ರಘುನಾಥ್ ರಾವ್ ಮಲಕಾಪೂರೆ

ಬೆಳಗಾವಿ: ಪರಿಷತ್ ಸಭಾಂಗಣದಲ್ಲಿ ಮಾಡಿರುವ ವ್ಯವಸ್ಥೆಗಳನ್ನು ವೀಕ್ಷಿಸಿದ ಸಭಾಪತಿ

ಇಂದು ಬೆಳಿಗ್ಗೆ ಬೆಳಗಾವಿ ಸುವರ್ಣಸೌಧದಲ್ಲಿ ಮಾನ್ಯ ವಿಧಾನಪರಿಷತ್ ಸಭಾಪತಿಗಳಾದ ರಘುನಾಥ್ ರಾವ್ ಮಲಕಾಪೂರೆ ಪರಿಷತ್ ಸಭಾಂಗಣದಲ್ಲಿ ಮಾಡಿರುವಂತಹ ವ್ಯವಸ್ಥೆಗಳನ್ನು ವೀಕ್ಷಿಸಿದರು.

1 year ago