ರಕ್ಷಿತ್ ಶೆಟ್ಟಿ ನಟ

ಏಪ್ರಿಲ್ 10 ರಂದು ‘777 ಚಾರ್ಲಿ’ ಚಿತ್ರ ತಂಡದಿಂದ ಬಿಡುಗಡೆ ದಿನಾಂಕ ಘೋಷಣೆ

ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಿರಣ್ ರಾಜ್ ನಿರ್ದೇಶನದ,  '777 ಚಾರ್ಲಿ' ಬಿಡುಗಡೆ ದಿನಾಂಕ ಏಪ್ರಿಲ್ 10 ರಂದು ಬೆಳಿಗ್ಗೆ 11:04ಕ್ಕೆ ಘೋಷಣೆಯಾಗಲಿದೆ.

2 years ago