ರಕ್ಷಣೆ

ಕಾರ್ಕಳ: ವಿಷದ ಬಾಟಲಿ ನುಂಗಿದ ನಾಗರಹಾವಿನ ರಕ್ಷಣೆ

ಹಸುವಿನ ಮೈ ಮೇಲಿನ ಉಣ್ಣೆಗಳನ್ನು ನಿವಾರಣೆ ಮಾಡುವ ವಿಷದ ಬಾಟಲನ್ನು ನಾಗರಹಾವು ನುಂಗಿದ ಘಟನೆ ಉಡುಪಿಯ ನೀರೆ ಬೈಲೂರಿನಲ್ಲಿ ನಡೆದಿದೆ.

3 months ago

ಉತ್ತರಕಾಶಿ: ಕೈಯಿಂದಲೇ ಸುರಂಗ ಕೊರೆಯುವ ಕೆಲಸ ಆರಂಭ

ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಹರಸಾಹಸ ಮುಂದುವರಿದಿದೆ. ಬೆಟ್ಟದ ಮೇಲಿನಿಂದ ಡ್ರಿಲ್ಲಿಂಗ್‌ ನಡೆಸುವುದರ ಜೊತೆಗೆ, ಕೈಯಿಂದ ಅಗೆಯುವ ಕೆಲಸವೂ ಆರಂಭವಾಗಿದೆ.

5 months ago

ಕಾರಿನ ಚಕ್ರದಡಿಗೆ ಸಿಲುಕಿ‌ ಕಾಲು ಮುರಿದ ಬೀದಿ ನಾಯಿಯ ರಕ್ಷಣೆ

ಕಾರಿನ ಚಕ್ರದಡಿಗೆ ಸಿಲುಕಿ ಕಾಲು ಮುರಿತಕ್ಕೊಳಗಾದ ಬೀದಿ ನಾಯಿಯೊಂದನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ರಕ್ಷಣೆ ಮಾಡಿದ ಘಟನೆ ನಗರದ ಮಾರುತಿ ವಿಥಿಕಾದಲ್ಲಿ ನಡೆದಿದೆ.

8 months ago

ಉಡುಪಿ: ರಾಂಪುರದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಗೋವಿನ ರಕ್ಷಣೆ

40 ಅಡಿ ಆಳದ ಬಾವಿಗೆ ಬಿದ್ದ ಗೋವನ್ನು ರಕ್ಷಣೆ ಮಾಡಿದ ಘಟನೆ ಅಲೆವೂರಿನ ರಾಂಪುರದಲ್ಲಿ ಇಂದು ನಡೆದಿದೆ‌. ಮೇಯಲು ಬಿಟ್ಟಿದ್ದ ಗಂಡು ಕರು, ಬಾವಿಯ ಬಳಿ‌ ಸೊಪ್ಪು…

11 months ago

ಚಿಕ್ಕಮಗಳೂರು: ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಸಾವು

ಕಾಲೇಜಿನಿಂದ ಒಂದು ದಿನದ ಪ್ರವಾಸಕ್ಕೆ ಹೋಗಿದ್ದ ವಿದ್ಯಾರ್ಥಿಗಳ ಗುಂಪು ತುಂಗಾ ನದಿಯಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ಒಬ್ಬ ಮುಳುಗು ವುದನ್ನು ರಕ್ಷಣೆ ಮಾಡಲು ಹೋಗಿದ್ದವನು ಸೇರಿ…

12 months ago

ಹುಬ್ಬಳ್ಳಿ: ಬಜರಂಗದಳ ನಿಷೇಧ ಕುರಿತು ಕಾಂಗ್ರೆಸ್ ನಲ್ಲಿ ಗೊಂದಲವಿದೆ ಎಂದ ಈಶ್ವರಪ್ಪ

ನೇರವಾಗಿ ಜಾತಿಗೆ ಬೆಂಬಲ ಕೊಡುವುದು ಕಾಂಗ್ರೆಸ್ ನೀತಿಯಾಗಿದೆ. ಬಜರಂಗದಳ ನಿಷೇದ ಅದರ ಹಿಂದೆ ಯಾರು ಇದ್ದಾರೆ ಎನ್ನುವುದು ಕಾಂಗ್ರೆಸ್ ನಲ್ಲಿ ಗೊಂದಲವಿದೆ. ಯಾವುದೇ ಸ್ವಾಭಿಮಾನಿ ವ್ಯಕ್ತಿ ಭಜರಂಗದಳವನ್ನು…

12 months ago

ಉಡುಪಿ: ಆತ್ಮಹತ್ಯೆಗೈಯಲು‌ ಬಂದಿದ್ದ ಮಹಿಳೆಯ ರಕ್ಷಣೆ

ಆತ್ಮಹತ್ಯೆಗೈಯಲು ಬಂದಿದ್ದ ಮಹಿಳೆಯನ್ನು ಇಂದ್ರಾಳಿಯ ರೈಲುನಿಲ್ದಾಣದಲ್ಲಿ ರೈಲ್ವೆ ಪೋಲಿಸರು ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಅವರು ರಕ್ಷಣೆ ಮಾಡಿರುವ ಘಟನೆ ಇಂದು ನಡೆದಿದೆ.

1 year ago

ಬೆಳ್ತಂಗಡಿ: ರಕ್ಷಣೆಗೆ ಧಾವಿಸಿದ ವ್ಯಕ್ತಿಯನ್ನು ತಳ್ಳಿದಾಗ ಕುಸಿದು ಬಿದ್ದು ಸಾವು

6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ನಡೆದ ನೈತಿಕ ಪೊಲೀಸ್‌ಗಿರಿಯಲ್ಲಿ ವ್ಯಕ್ತಿಯೊಬ್ಬರಿಗೆ ಯುವಕರ ಗೊಂಪೊಂದು ದೈಹಿಕ ಹಲ್ಲೆ ಮಾಡಿದ್ದು ಈ ವೇಳೆ…

2 years ago

ತೆಲಂಗಾಣ: ನೀರಿನ ಟ್ಯಾಂಕ್ ಮೇಲೆ ಆಶ್ರಯ ಪಡೆದಿದ್ದ ಇಬ್ಬರು ನಿರಾಶ್ರಿತರ ರಕ್ಷಣೆ

ಮಂಚರಿಯಲ್ ಜಿಲ್ಲೆಯ ಸೋಮನ್ಪಲ್ಲಿ ಗ್ರಾಮದಲ್ಲಿ ಗೋದಾವರಿ ನದಿಯ ಉಕ್ಕಿ ಹರಿಯುತ್ತಿರುವ ನೀರಿನಿಂದ ತಪ್ಪಿಸಿಕೊಳ್ಳಲು ನೀರಿನ ಟ್ಯಾಂಕ್ ಮೇಲೆ  ಕುಳಿತಿದ್ದ ಇಬ್ಬರು ವ್ಯಕ್ತಿಗಳನ್ನು ನಿರಾಶ್ರಿತರನ್ನು   ರಕ್ಷಿಸಲು ತೆಲಂಗಾಣ ಸರ್ಕಾರ…

2 years ago