ರಕ್ಷಣಾ ಸಚಿವಾಲಯ

ಯೆರೆವಾನ್: ಅರ್ಮೇನಿಯನ್ ಮಿಲಿಟರಿ ಬ್ಯಾರಕ್ ಗಳಿಗೆ ಬೆಂಕಿ, 15 ಯೋಧರ ಸಾವು

ಅರ್ಮೇನಿಯನ್ ಸಶಸ್ತ್ರ ಪಡೆಗಳ ಘಟಕಕ್ಕೆ ಸೇರಿದ ಬ್ಯಾರಕ್ ಗಳಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 15 ಯೋಧರು ಸಾವನ್ನಪ್ಪಿದ್ದಾರೆ ಎಂದು ದೇಶದ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.

1 year ago

ರಕ್ಷಣಾ ಸಚಿವಾಲಯದಲ್ಲಿ ಶೇ.10ರಷ್ಟು ಹುದ್ದೆ ಅಗ್ನಿವೀರರಿಗೆ ಮೀಸಲು: ರಾಜನಾಥ್ ಸಿಂಗ್

ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ಶೇ.10ರಷ್ಟು ಹುದ್ದೆಗಳನ್ನ ಅಗ್ನಿವೀರರಿಗೆ ಮೀಸಲಿಡುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಅನುಮೋದನೆ ನೀಡಿದ್ದಾರೆ.

2 years ago

ಶ್ರೀಲಂಕಾ ಹಿಂಸಾಚಾರ : ಕಂಡಲ್ಲಿ ಗುಂಡು ಆದೇಶ

ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಬೀದಿಗಿಳಿದಿರುವ ಜನ ಶ್ರೀಲಂಕಾದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ, ಸಾರ್ವಜನಿಕ ಆಸ್ತಿ ಲೂಟಿ ಮತ್ತು ಹಾನಿ ಉಂಟು ಮಾಡುವವರಿಗೆ ಕಂಡಲ್ಲಿ ಗುಂಡಿಡಲು…

2 years ago

ದೇಶವನ್ನು ರಕ್ಷಿಸಲು ಸೇನೆಯ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು; ಜಪಾನ್‌ ಪ್ರಧಾನಿ ಕಿಶಿಡಾ

'ದೇಶದ ಭದ್ರತೆಗೆ ಚೀನಾ ಹಾಗೂ ಉತ್ತರ ಕೊರಿಯಾದಿಂದ ಬೆದರಿಕೆ ಹೆಚ್ಚುತ್ತಿದೆ. ವೈರಿ ರಾಷ್ಟ್ರಗಳ ದಾಳಿಯಿಂದ ದೇಶವನ್ನು ರಕ್ಷಿಸಲು ಸೇನೆಯ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು'

2 years ago