ರಂಗರಸಧಾರೆ

ಮೈಸೂರು: ಶ್ರೀ ಚಾಮುಂಡೇಶ್ವರಿ ವೈಭವ ನೃತ್ಯ ರೂಪಕ ಪ್ರದರ್ಶನ

ದಸರಾ ವಸ್ತು ಪ್ರದರ್ಶನ ಪಿ‌. ಕಾಳಿಂಗರಾವ್ ಗಾನಮಂಟಪದಲ್ಲಿ ರಂಗರಸಧಾರೆ ನೃತ್ಯಪಟುಗಳು ರಂಗಭೂಮಿ‌ ಕಲಾವಿದ ವಿಜಯ್ ಕಶ್ಯಪ್ ನಿರ್ದೇಶನದಲ್ಲಿ ಶ್ರೀ ಚಾಮುಂಡೇಶ್ವರಿ ವೈಭವ ನೃತ್ಯರೂಪಕ  ಪ್ರದರ್ಶನವನ್ನು ಪ್ರಸ್ತುತ ಪಡಿಸಿದರು.

1 year ago