ರಂಗಕರ್ಮಿ

ನಾಳೆಯಿಂದ ಮೈಸೂರಿನಲ್ಲಿ ರಂಗಹಬ್ಬದ ಸಂಭ್ರಮ

ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ ಮಾ.22 ರಿಂದ 27ರವರೆಗೆ ರಂಗಾಯಣದ ಕಿರು ರಂಗಮಂದಿರದಲ್ಲಿ ಮೈಸೂರು ರಂಗಹಬ್ಬ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಸುರೇಶ್‌ಬಾಬು ತಿಳಿಸಿದರು.

1 year ago