ಯೆನೆಪೋಯ ವಿಶ್ವವಿದ್ಯಾಲಯ

ಮಂಗಳೂರು: ಯೆನೆಪೋಯ ವಿಶ್ವವಿದ್ಯಾಲಯದ ವಾರ್ಷಿಕ ಕ್ಯಾಲೆಂಡರ್ ಅನಾವರಣ

ಯೆನೆಪೋಯ ವಿಶ್ವವಿದ್ಯಾಲಯದ ವಾರ್ಷಿಕ ಕ್ಯಾಲೆಂಡರ್ ನ್ನು ನಗರದ ಎ.ಜೆ.ಗ್ರ್ಯಾಂಡ್ ಹೊಟೇಲ್ ನಲ್ಲಿಂದು ಯೆನೆಪೋಯ (ಪರಿಗಣಿತ )ಸಮೂಹ ಸಂಸ್ಥೆಗಳ ಸಲಹೆಗಾರ ಡಾ.ಮೊಹಮ್ಮದ್ ಅಮೀನ್ ವಾನಿ ಅನಾವರಣ ಗೊಳಿಸಿದರು.

1 year ago