ಯುವಕ

ಸ್ನೇಹಿತರೊಂದಿಗೆ ಈಜಲು ತೆರಳಿದಾತ ನೀರುಪಾಲು

ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರುಪಾಲಾದ ಘಟನೆ ಮಂಗಳೂರು ಹೊರವಲಯದ ಮರವೂರಿನಲ್ಲಿ ಸೋಮವಾರ ಸಂಜೆ ನಡೆದಿದೆ.

6 months ago

ಅಯ್ಯೋ ಹೀಗಾ ಮಾಡೋದು: ಯುವಕನ ಗುಪ್ತಾಂಗವನ್ನೆ ಕತ್ತರಿಸಿದ ಮಹಿಳೆ

ಕ್ಷುಲ್ಲಕ ಕಾರಣವೊಂದಕ್ಕೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಯುವಕನ ಮೇಲೆ ಹಲ್ಲೆ ನಡೆಸಿ ಆತನ ಗುಪ್ತಾಂಗವನ್ನು ಚಾಕುವಿನಿಂದ ಕತ್ತರಿಸಿದ್ದಾರೆ.

6 months ago

ಬೀದರನಲ್ಲಿ ಯುವಕನನ್ನು ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ

ಬೀದರ್: ರಾತ್ರಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭ ದಲ್ಲಿ ಯುವಕನೊಬ್ಬನ ಬೈಕ್ ಅನ್ನು ಅಡ್ಡಗಟ್ಟಿ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವಂತಹ ಘಟನೆ ಬೀದರ್…

6 months ago

ಪುತ್ತಿಲ ಪರಿವಾರ, ಹಿಂದೂ ಜಾಗರಣ ವೇದಿಕೆ ಮುಖಂಡರ ನಡುವೆ ತಲ್ವಾರ್ ಕಾಳಗ

ಪುತ್ತಿಲ ಪರಿವಾರದ ಕಛೇರಿಗೆ ನುಗ್ಗಿ ಯುವಕನ ಕೊಲೆಗೆ ಯತ್ನಿಸಿದ ಹಿನ್ನಲೆ ಹಿಂದು ಸಂಘಟನೆಯ ಯುವಕನೊಬ್ಬ ವಶಕ್ಕೆ ಪಡೆದಿದ್ದಾರೆ.

6 months ago

ಪಾಂಡಿಚೆರಿಯಲ್ಲಿ ಸಮುದ್ರ ಪಾಲಾದ ಪಂಜದ ಯುವಕ

ಪಂಜದ ಯುವಕನೊಬ್ಬ ಪಾಂಡಿಚೇರಿಯಲ್ಲಿ ಸಮುದ್ರ ನೀರಿನಲ್ಲಿ ಕೊಚ್ಚಿ ಹೋಗಿ ಪ್ರಾಣ ಕಳೆದುಕೊಂಡ ಘಟನೆ ಇಂದು(ನ.೫) ರಂದು ವರದಿಯಾಗಿದೆ.

6 months ago

ಎಕ್ಸಾಂ ಹಾಲ್‌ ನಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ವಿದ್ಯಾರ್ಥಿನಿ

ಎಳೆಯ ವಯಸ್ಸಿನ ಯುವಕ, ಯುವಕರು ಇತ್ತೀಚಿನ ದಿನಗಳಲ್ಲಿ ಕುಸಿದು ಬಿದ್ದು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

6 months ago

ಮಂಗಳಾದೇವಿ ದೇವಸ್ಥಾನದ ಮುಂದೆ ಹುಲಿವೇಷ ಕುಣಿತದ ವೇಳೆ ಯುವಕನಿಗೆ ಗಾಯ

ಮಂಗಳೂರು: ದಸರಾ ಹಬ್ಬದ ಸಮಯದಲ್ಲಿ ಮಂಗಳಾದೇವಿ ದೇವಸ್ಥಾನದ ಮುಂದೆ ನಡೆಯುವ ಹುಲಿ ಕುಣಿತಕ್ಕೇ ಅದರದೇ ಆದ ಖ್ಯಾತಿ ಇದೆ. ಆದರೆ ಕಳೆದ ದಿನ(ಅ.23) ನಡೆದ ಹುಲಿವೇಷ ಕುಣಿತದ…

7 months ago

ರೈಲಿನಡಿಗೆ ಬಿದ್ದು ಅವಿವಾಹಿತ ಯುವಕನ ಆತ್ಮಹತ್ಯೆ

ರೈಲಿನಡಿಗೆ ಬಿದ್ದು ಅವಿವಾಹಿತ ಯುವಕನೊಬ್ಬ ಆತ್ಮಹತ್ಯೆಗೈದ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ರೈಲ್ವೇ ಗೇಟ್ ಬಳಿ ಭಾನುವಾರ ರಾತ್ರಿ ನಡೆದಿದ್ದು, ಛಿದ್ರಗೊಂಡ ಮೃತದೇಹ ರೈಲಿನಡಿಯಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ…

8 months ago

ಅಬ್ಬಬ್ಬಾ ಮೇಕೆ ಕದ್ದವರಿಗೆ ಎಂತಹ ಶಿಕ್ಷೆ ನೋಡಿ..

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಕಳ್ಳತನದ ಶಂಕೆಯ ಮೇಲೆ ದಲಿತ ಯುವಕ ಸೇರಿದಂತೆ ಇಬ್ಬರನ್ನು ತಲೆಕೆಳಗಾಗಿ ನೇತುಹಾಕಿ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ.

9 months ago

ಪ್ರತಿಭಾವಂತ ಕಬಡ್ಡಿ ಆಟಗಾರ ನೇಣಿಗೆ ಶರಣು

ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಪುದುವೆಟ್ಟು ಎಂಬಲ್ಲಿ ಆ.31 ರಂದು ನಡೆದಿದೆ.

9 months ago

ಅಮಲು ಪದಾರ್ಥ ಸೇವಿಸಿ ರಸ್ತೆ ಡಿವೈಡರ್ ನಲ್ಲಿ ದಾಂಧಲೆ: ಯುವಕನ ಬಂಧನ

ಅಮಲು ಪದಾರ್ಥ ಸೇವಿಸಿ ನಶೆಯಲ್ಲಿ ತೇಲುತ್ತಿದ್ದ ಯುವಕನೋರ್ವ ನಾಟೆಕಲ್ ಎಂಬಲ್ಲಿ ರಸ್ತೆ ಡಿವೈಡರ್ ನಲ್ಲಿ ದಾಂಧಲೆ ನಡೆಸಿದ್ದು ಸ್ಥಳಕ್ಕೆ ಬಂದ ಕೊಣಾಜೆ ಪೊಲೀಸರು ಯುವಕನನ್ನ ಸಿನಿಮೀಯ ರೀತಿಯಲ್ಲಿ…

9 months ago

ತನ್ನದ್ದಲ್ಲದ ತಪ್ಪಿಗೆ ಹೊರದೇಶದಲ್ಲಿ ಬಂಧಿಯಾದ ಮಂಗಳೂರು ಯುವಕ: ನ್ಯಾಯಕ್ಕಾಗಿ ಡಿಸಿಗೆ ಮನವಿ

 ಮಂಗಳೂರು: ಜೀವನದಲ್ಲಿ ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಹಲವು ಯವಕರು ವಿದೇಶ ಪ್ರಯಾಣ ಮಾಡುತ್ತಾರೆ. ಆದರೆ ಅಲ್ಲಿ ಅನುಭವಿಸುವ ನೋವು ಅಪಾರ... ಹೌದು, ಇಲ್ಲೊಬ್ಬ ಯುವಕ ತನ್ನದಲ್ಲದ…

9 months ago

ಸ್ಕ್ರೂಡ್ರೈವರ್‌ ಇಲ್ಲ ಎಂದಿದಕ್ಕೆ ಅಂಗಡಿ ಮಾಲೀಕನಿಗೆ ಥಳಿತ

ನಗರದ ಹೃದಯ ಭಾಗದಲ್ಲಿರುವ ದುಬೈ ಮಾರ್ಕೆಟ್‌ನಲ್ಲಿ ಮಂಗಳವಾರ ಯುವಕರ ತಂಡವೊಂದು ಅಂಗಡಿಯೊಂದರ ಮಾಲೀಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ. 

9 months ago

ಮದುವೆಗೆ ಒಪ್ಪದ ಯುವತಿ: ರೊಚ್ಚಿಗೆದ್ದ ಯುವಕ ಹೀಗಾ ಮಾಡೋದು !

ಮೈಸೂರು: ತನ್ನನ್ನು ಮದುವೆಯಾಗಲು ಯುವತಿ ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವತಿಯ ಪೋಷಕರು ಕಷ್ಟ ಪಟ್ಟು ಬೆಳೆದಿದ್ದ 850 ಅಡಿಕೆ ಗಿಡಗಳನ್ನು ನಾಶ ಮಾಡಿದ ಘಟನೆ ಹುಣಸೂರಿನ ಕಡೇ…

9 months ago

ನೆರೆ ಮನೆಯ ಯುವತಿ ಸ್ನಾನ ಮಾಡುವ ವಿಡಿಯೋ ರೆಕಾರ್ಡ್: ಯುವಕ ಅರೆಸ್ಟ್‌

ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋ ಗಾಗಿ ಯುವಕನೊಬ್ಬ ಬಚ್ಚಲು ಮನೆಯ ಗೋಡೆಯಲ್ಲಿ ಮೊಬೈಲ್ ಇಟ್ಟ ಘಟನೆ ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಶುಕ್ರವಾರ ನಡೆದಿದೆ.

10 months ago