ಯುವಕ ಬಂಧನ

ಯುವತಿಯ ಅತ್ಯಾಚಾರ ಆರೋಪ: ಯುವಕ ಬಂಧನ

ಯುವತಿಯ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಬಜ್ಪೆ ಶನೇಶ್ವರ ದೇವಸ್ಥಾನ ಸಮೀಪದ ಎ. ಅಬೂಬಕರ್ ಸಿದ್ದೀಕ್(21) ಎಂಬಾತನನು ಶುಕ್ರವಾರ ಬಂಧಿಸಲಾಗಿದೆ.

2 years ago