ಯುವಕರು

ಅಯೋಧ್ಯೆ ಯಾತ್ರಿಕರು ಪ್ರಯಾಣಿಸುತ್ತಿದ್ದ ರೈಲಿಗೆ ಅನ್ಯಕೋಮಿನ ಯುವಕರಿಂದ ಬೆಂಕಿ ಹಚ್ಚುವುದಾಗಿ ಧಮ್ಕಿ

ಭಕ್ತರೆಲ್ಲಾ ಅಯೋಧ್ಯೆ ಪ್ರಭು ಶ್ರೀರಾಮರ ದರ್ಶಶನ ಪಡೆದು ಮರಳಿ ತಮ್ಮೂರಿಗೆ ವಾಪಾಸ್ಸಾಗುತ್ತಿದ್ದಾಗ, ಯಾತ್ರಿಕರಿದ್ದ ಬೋಗಿಗೆ ಮೂವರು ಅನ್ಯಕೋಮಿನ ಯುವಕರು ಹತ್ತಿ ಅವರೊಂದಿಗೆ ಕಾರಣವಿಲ್ಲದೆ ವಾಗ್ವಾದಕ್ಕಿಳಿದ್ದಾರೆ. ಮಾತಿನ ಭರದಲ್ಲಿ…

2 months ago

ಲೈಂಗಿಕ ದೌರ್ಜನ್ಯ ಎಸಗಿದವನನ್ನು ಇರಿದು ಕೊಂದು ಬೆಂಕಿ ಹಚ್ಚಿದ ಯುವಕರು

ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದಾತನನ್ನು ಮೂವರು ಯುವಕರು ಹತ್ಯೆ ಮಾಡಿ ಹತ್ಯೆ ಮಾಡಿದ ಘಟನೆ ನಡೆದಿದೆ.

4 months ago

ಗುಂಡಿಗೆ ಬಿದ್ದ ಕಾರು: ನಾಲ್ವರು ಯುವಕರು ಸ್ಥಳದಲ್ಲಿಯೇ ಸಾವು

ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತವೊಂದು ನಡೆದು ಹೋಗಿದೆ. ರಸ್ತೆ ಬದಿಯಲ್ಲಿದ್ದ ನೀರಿನ ಗುಂಡಿಗೆ ಬಿದ್ದು ಬೆಂಗಳೂರು ನೋಂದಣಿ ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

5 months ago

ಹೈದರಾಬಾದ್ ವಾಕ್ ಇನ್ ಇಂಟರ್​​ವ್ಯೂನಲ್ಲಿ ನೂಕು ನುಗ್ಗಲು: ವಿಡಿಯೊ ವೈರಲ್

ಹೈದರಾಬಾಬ್​​ನಲ್ಲಿ ನಡೆದ ವಾಕ್ ಇನ್ ಇಂಟರ್​​ವ್ಯೂನಲ್ಲಿ ಭಾಗವಹಿಸಲು ನೂರಾರು ಯುವಕರು ಸಂಸ್ಥೆಯ ಗೇಟ್‌ನ ಹೊರಗೆ ನಿಂತಿರುವ ವಿಡಿಯೊವೊಂದು ವೈರಲ್ ಆಗಿದೆ. ಉದ್ಯೋಗಾಕಾಂಕ್ಷಿಗಳು ಗೇಟ್‌ಗಳ ಮೂಲಕ ಪ್ರವೇಶ ಪಡೆಯಲು…

6 months ago

ದುಷ್ಚಟಗಳಿಂದ ದೂರವಿರಲು ಶಾಲಾ ಮಕ್ಕಳಿಂದ ವಿಶೇಷ ಜಾಗೃತಿ ರ‍್ಯಾಲಿ

ಇತ್ತೀಚಿನ ದಿನಗಳಲ್ಲಿ ಯುವಕರು ದುಷ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೆವೆಂತ್ ಡೆ ಅಡ್ವೆಂಟಿಸ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವತಿಯಿಂದ, ನಗರದ ಪ್ರಮುಖ ರಸ್ತೆಗಳಲ್ಲಿ ಶಾಲಾ ಮಕ್ಕಳು ರ‍್ಯಾಲಿ…

9 months ago

ಪ್ರಥಮ ಚಿಕಿತ್ಸೆ ಕುರಿತ ಅರಿವು ಅಗತ್ಯ: ಸಿ.ಟಿ. ಶಿಲ್ಪಾನಾಗ್

ಪ್ರಥಮ ಚಿಕಿತ್ಸೆ ಕುರಿತ ಕೌಶಲ್ಯಗಳ ಅರಿವು ಸರ್ಕಾರಿ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ತಿಳಿಸಿದರು.

10 months ago

ದಾವಣಗೆರೆ: ಹಿಟ್ ಅಂಡ್ ರನ್ ಪ್ರಕರಣ, ಮೂವರು ಯುವಕರ ಸಾವು

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

1 year ago

ಬೀದರ್: ಶಾಸಕ ಬಂಡೆಪ್ಪ ಖಾಶೆಂಪುರ್ ಸಮ್ಮುಖದಲ್ಲಿ ಜೆಡಿಎಸ್ ಸೇರಿದ ವಿವಿಧ ಗ್ರಾಮಗಳ ಯುವಕರು

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಂಗೊಳಗಿ, ಬಗದಲ್, ಸಿಕೇಂದ್ರಪೂರ ಸೇರಿದಂತೆ ವಿವಿಧ ಗ್ರಾಮಗಳ ಅನೇಕ ಜನ ಯುವಕರು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್…

1 year ago

ಸಹರಾನ್ಪುರ್: ಶಾಲಾ ವೈಷಮ್ಯ, ಇಬ್ಬರು ಬಾಲಕರ ಮೇಲೆ ಗುಂಡಿನ ದಾಳಿ

ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ದಿಯೋಬಂದ್ ನಲ್ಲಿ ಇಬ್ಬರು ಹದಿಹರೆಯದ ವಿದ್ಯಾರ್ಥಿಗಳನ್ನು ಮೂವರು ಅಪರಿಚಿತ ಮುಸುಕುಧಾರಿ ಯುವಕರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

1 year ago

ಪಿರಿಯಾಪಟ್ಟಣ: ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕಾರ್ಯಕರ್ತರು

ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಶಾಸಕ ಕೆ.ಮಹದೇವ್ ಅವರು ಮುಂದಾಗಿದ್ದು,ಚೌತಿ ಗ್ರಾಮದಲ್ಲಿ ಅವರ ಸಮ್ಮುಖದಲ್ಲಿ ಸುಮಾರು 50 ಯುವಕರು ಮತ್ತು ಗ್ರಾಮದ ಮುಖಂಡರು ಕಾಂಗ್ರೆಸ್ ತೊರೆದು…

2 years ago

ಯುವಕರು, ಶಿಕ್ಷಿತರು ರಾಜಕೀಯಕ್ಕೆ ಬರಬೇಕು : ಭಾಸ್ಕರ್ ರಾವ್

ಯುವಕರು, ಶಿಕ್ಷಿತರು ರಾಜಕೀಯಕ್ಕೆ ಬರಬೇಕು. ಸೋಲಿಲ್ಲದ ಸರದಾರರು ಅನ್ನಿಸಿಕೊಂಡವರು ಇನ್ನು ಸಾಕು ಎಂದು ಮಾಜಿ ಪೊಲೀಸ್ ಆಯುಕ್ತ, ಆಪ್ ಮುಖಂಡ ಭಾಸ್ಕರ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

2 years ago

ಕುರ್ನಾಡು ಸುಬ್ಬುಗುಳಿ ಮಸೀದಿ ಎದುರು ಪುಂಡಾಟಿಕೆ ಮೆರೆದ ಯುವಕರು

ಮಂಗಳೂರು : ಕುರ್ನಾಡು ಸುಬ್ಬುಗುಳಿ ಮಸೀದಿ ಎದುರು ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರು ಪುಂಡಾಟಿಕೆ ಮೆರೆದು ಶಾಂತಿ ಭಂಗಕ್ಕೆ ಯತ್ನಿಸಿದ ಘಟನೆ ಭಾನುವಾರ ರಾತ್ರಿ ನಡೆದಿದ್ದು…

2 years ago