ಯುವಕನ ಹತ್ಯೆ ಪ್ರಕರಣ

ಗುಜರಾತ್‌:ಯುವಕನ ಹತ್ಯೆ ಸಂಬಂಧಿಸಿ ಮೌಲ್ವಿ ಸೇರಿ ಮೂವರು ಆರೋಪಿಗಳ ಬಂಧನ

ಅಹಮದಾಬಾದ್‌ ಪೊಲೀಸರು ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ  ಮೌಲ್ವಿ ಮೊಹಮ್ಮದ್ ಅಯೂಬ್‌ ವೈ. ಜಬರವಾಲಾ (51) ಎಂಬುವವರನ್ನು ಶುಕ್ರವಾರ ಬಂಧಿಸಿದ್ದಾರೆ.

2 years ago