ಯುನೈಟೆಡ್ ಅರಬ್ ಎಮಿರೇಟ್ಸ್‌

ಯುಎಇ ನಲ್ಲಿ ಮಂಕಿ ಫಾಕ್ಸ್ ಪ್ರಕರಣ ಪತ್ತೆ

ಮಂಕಿಪಾಕ್ಸ್‌ ಒಂದೊಂದೇ ದೇಶಕ್ಕೆ ಕಾಲಿಡುತ್ತಿದೆ. ಈ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮಂಕಿಪಾಕ್ಸ್‌(Monkeypox)ನ ಇನ್ನೂ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

2 years ago