ಯಾದದ್ರಿ ಭುವನಗಿರಿ ಜಿಲ್ಲೆ

ತೆಲಂಗಾಣ : ಕಟ್ಟಡ ಕುಸಿದು  ನಾಲ್ವರ ದುರ್ಮರಣ

ಯಾದದ್ರಿ ಭುವನಗಿರಿ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಯಾದಗಿರಿಗುಟ್ಟಾದಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.

2 years ago