ಯಲ್ಲಾಪುರ

ಕಾರವಾರ: ಯಲ್ಲಾಪುರದಲ್ಲಿ ಗುರುವಂದನಾ ಕಾರ್ಯಕ್ರಮ

ಪರಮಪೂಜ್ಯ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಯಲ್ಲಾಪುರದ ಮರಾಠ ಸಮುದಾಯದ ಗುರುವಂದನಾ ಕಾರ್ಯಕ್ರಮದಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಪಾಲ್ಗೊಂಡು, ಪರಮಪೂಜ್ಯ…

1 year ago

ಕಾರವಾರ: ಬೇಡ್ತಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ

ಯಲ್ಲಾಪುರ ತಾಲೂಕಿನ ಕಿರವತ್ತಿ - ಮದನೂರ ಹಾಗೂ ಮುಂಡಗೋಡ ತಾಲೂಕಿನ ಗುಂಜಾವತಿ - ಮೈನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ 100 ಕೆರೆಗಳಿಗೆ ಬೇಡ್ತಿ ನದಿಯಿಂದ ಏತನೀರಾವರಿ ಮೂಲಕವಾಗಿ…

1 year ago

ಕಾರವಾರ: ತೂಗು ಸೇತುವೆ ಮೇಲೆ ಕಾರು ಒಯ್ದ ವ್ಯಕ್ತಿಯ ಬಂಧನ

ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಗಡಿಯ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಕಾರನ್ನು ಚಲಾಯಿಸಿಕೊಂಡು ಹೋಗಿ ಹುಚ್ಚಾಟ ಮಾಡಿದ್ದ ಯುವಕನನ್ನು…

1 year ago

ಕಾರವಾರ: ಆನ್ಲೈನ್ ಗೇಮ್ ಗೀಳಿಗೆ ಬಿದ್ದು ಹಣ ಕಳೆದುಕೊಂಡ ಬ್ಯಾಂಕ್ ಅಧಿಕಾರಿ

ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದಿದ್ದ 2.69 ಕೋಟಿ ರೂ. ವಂಚನೆ ಪ್ರಕರಣದ ಆರೋಪಿ, ಸಹಾಯಕ ವ್ಯವಸ್ಥಾಪಕನನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಡಾ.…

2 years ago

ಕಾರವಾರದಲ್ಲಿ ಚಲಿಸುತ್ತಿದ್ದ ಲಾರಿಗೆ ಬೆಂಕಿ – ಚಾಲಕ, ಕ್ಲಿನರ್ ಪ್ರಾಣಾಪಾಯದಿಂದ ಪಾರು

ಸಿಮೆಂಟ್ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿದ ಘಟನೆ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದೆ.

2 years ago

ಸಾತೋಡಿ ಜಲಪಾತ: ಉತ್ತರ ಕನ್ನಡದ ಸೌಂದರ್ಯವನ್ನು ಹೆಚ್ಚಿಸುವ ಜಲಪಾತ

ಅನೇಕ ಜಲಪಾತಗಳು ಕರ್ನಾಟಕದಲ್ಲಿವೆ. ಅರಣ್ಯ, ಪಶ್ಚಿಮ ಘಟ್ಟಗಳು, ನದಿಗಳು ಮತ್ತು ಕಣಿವೆಗಳು ಈ ಜಲಪಾತಗಳ ಜನ್ಮಸ್ಥಳವಾಗಿದೆ. ರಾಜ್ಯದ ಉತ್ತರ ಕನ್ನಡ ಜಿಲ್ಲೆಯೂ ಸಹ ಬಹಳ ಸುಂದರವಾದ ಜಲಪಾತಗಳನ್ನು…

2 years ago

ಯಲ್ಲಾಪುರದಲ್ಲಿ ಟ್ಯಾಂಕರ್ ಸ್ಫೋಟ: ಹೊಳೆ ನೀರಿಗೆ ಹಾನಿಕಾರಕ ರಾಸಾಯನಿಕ ದ್ರವ

ಯಲ್ಲಾಪುರ: ತಾಲೂಕಿನ ಆರತಿಬೈಲ ಘಟ್ಟದ ಬಳಗಾರ ಕ್ರಾಸ್ ಬಳಿ ರಾಸಾಯನಿಕ ಟ್ಯಾಂಕರ್ ಪಲ್ಟಿಯಿಂದ ಆದ ಭೀಕರ ದುರಂತದಲ್ಲಿ ರಾಸಾಯನಿಕ ದ್ರವ ಪಕ್ಕದ ಹಳ್ಳಕ್ಕೆ ಸೇರಿದ್ದು ಹೊಳೆಯ ನೀರು…

3 years ago