ಯಕ್ಷೋತ್ಸವ 2021

ಬೆಳ್ತಂಗಡಿ: ಯಕ್ಷೋತ್ಸವ 2021ರ ಸಮಾರೋಪ ಸಮಾರಂಭ

ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಹೆಚ್ಚಿಸಿ ಶಿಕ್ಷಣ ರೂಪದಲ್ಲಿಯು ಶಕ್ತಿ ತುಂಬುವ ಕಲೆ ಎಂದರೆ ಅದು ಯಕ್ಷಗಾನ. ಕರಾವಳಿಯ ಈ ಕಲೆಯು ಆಧ್ಯಾತ್ಮಿಕ, ಸಾಂಸ್ಕೃತಿಕವಾಗಿಯೂ ಜನರನ್ನು ಆಕರ್ಷಿಸಿದೆ.

2 years ago