ಯಕ್ಷರಂಗಾಯಣ

ರಂಗಾಸಕ್ತರ ಮೆಚ್ಚುಗೆಗೆ ಭಾಜನವಾದ ಪರಶುರಾಮ

ಮಡಿಕೇರಿಯ ಚಳಿಯ ವಾತಾವರಣ ಮಧ್ಯೆ ಕಾರ್ಕಳದ ಯಕ್ಷರಂಗಾಯಣ ಪ್ರಸ್ತುತಪಡಿಸಿದ ಕರಾವಳಿ ಸೃಷ್ಟಿಯ ಕತೆ ಹೇಳುವ ಪರಶುರಾಮ ನಾಟಕ ರಂಗಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.

1 year ago