ಯಂತ್ರ

ಕಾರ್ಯ ಆರಂಭಿಸದ ನೀರು ಶುದ್ಧೀಕರಣ ಯಂತ್ರ

ಮಡಿಕೇರಿ ನಗರಸಭೆ ವ್ಯಾಪ್ತಿಗೆ ಒಳಪಡುವ ಕನ್ನಂಡಬಾಣೆ ಪಂಪ್‌ಹೌಸ್ ನಿಂದ ನಗರದ ಹಲವು ವಾರ್ಡ್‌ಗಳಿಗೆ  ಕಲುಷಿತ ನೀರು ಪೂರೈಕೆಯಾಗುತ್ತಿದೆ ಇದಕ್ಕೆ ಶುದ್ಧೀಕರಣ ಯಂತ್ರವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

2 years ago

ಕಬ್ಬು ನುರಿಯುವ ಯಂತ್ರಕ್ಕೆ ರುಂಡ ಸಿಲುಕಿ ವ್ಯಕ್ತಿ ಸಾವು

ಗಾಣದ ಕಬ್ಬು ನುರಿಯುವ ಯಂತ್ರಕ್ಕೆ ಸಿಲುಕಿ ವ್ಯಕ್ತಿಯ ರುಂಡ ಬೇರ್ಪಟ್ಟ ಘಟನೆ ತಾಲ್ಲೂಕಿನ ನಾಗೇನಹಳ್ಳಿ ಸಮೀಪ ಶುಕ್ರವಾರ ನಡೆದಿದೆ.

2 years ago

ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ 18 ವರ್ಷದ ಯುವತಿ ಸಾವು

ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ 18 ವರ್ಷದ ಯುವತಿ ದುರಂತ ಅಂತ್ಯ ಕಂಡ ಘಟನೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಸಂಭವಿಸಿದೆ.

2 years ago